'ಬಂದ ಅರ್ಧ ಕೋಟಿ ರೂಪಾಯಿಯಲ್ಲಿ ಸ್ವಲ್ಪ ಹಣವನ್ನ ದಿವಾಕರ್ ಗೆ ಚಂದನ್ ಶೆಟ್ಟಿ ಕೊಡಬಹುದಿತ್ತು' ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವಿಚಾರದ ಕುರಿತಾಗಿ ಚಂದನ್ ಶೆಟ್ಟಿ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ ಗೊತ್ತಾ.? <br /> <br />Viewers have asked Chandan Shetty to give his friend Diwakar some money which he won on Bigg Boss but you will be amazed to see what Chandan Shetty has replied .